ಕರ್ನಾಟಕ

karnataka

ETV Bharat / videos

'ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನಾ' ಎಂದು ಜಾಗೃತಿ ಮೂಡಿಸಿ ಮರೆಯಾದ ಸ್ವರ ಮಾಂತ್ರಿಕ - ಎಸ್​​​ಪಿ ಬಾಲಸುಬ್ರಹ್ಮಣ್ಯಂ ನಿಧನ ಸುದ್ದಿ

By

Published : Sep 25, 2020, 9:38 PM IST

ಜಯಂತ್ ಕಾಯ್ಕಿಣಿ ಬರೆದ ಸಾಹಿತ್ಯಕ್ಕೆ ಧ್ವನಿಯಾಗಿದ್ದ ಎಸ್​ಪಿಬಿ ಕೊರೊನಾ ಜಾಗೃತಿ ಬಗ್ಗೆ ಈ ಹಾಡು ಹಾಡುವುದರ ಮೂಲಕ ಜಾಗೃತಿ ಮೂಡಿಸಿದ್ದರು. ದುರಾದೃಷ್ಟವಶಾತ್​ ಅವರೇ ಕೊರೊನಾ ಸೋಂಕಿನಿಂದ ಬಳಲಿ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಳ್ಳುತ್ತಿದ್ದರು. ಆದರೆ, ವಿಧಿ ನಿಯಮ ಎಂಬಂತೆ ಇಂದು ಇಹಲೋಕ ತ್ಯಜಿಸಿದ್ದಾರೆ.. ಅಂದು ಗಾನ ಗಾನ ಗಂಧರ್ವ ಧ್ವನಿಯಲ್ಲಿ ಮೂಡಿಬಂದ ಹಾಡು ಮರುಕಳಿಸುತ್ತಿದೆ...

ABOUT THE AUTHOR

...view details