ಕರ್ನಾಟಕ

karnataka

ETV Bharat / videos

ಚುರುಕುಗೊಂಡ ಮುಂಗಾರು: ರಾಣೆಬೆನ್ನೂರಲ್ಲಿ ಬಿತ್ತನೆ ಕಾರ್ಯ ಆರಂಭಿಸಿದ ಅನ್ನದಾತ! - ರಾಣೇಬೆನ್ನೂರು ಲೆಟೆಸ್ಟ್​ ನ್ಯೂಸ್​

By

Published : Jun 13, 2020, 9:14 PM IST

ರಾಣೆಬೆನ್ನೂರು ತಾಲೂಕಿನಾದ್ಯಂತ ನಿನ್ನೆಯಿಂದ ಮುಂಗಾರು ಚುರುಕುಗೊಂಡಿದ್ದು, ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ತಾಲೂಕಿನ ಕೃಷಿ ಇಲಾಖೆ ಮುಂಗಾರು ಬಿತ್ತನೆಗೆ ಬೀಜ ವಿತರಣೆ ಮಾಡಿದ್ದು, ಮೆಕ್ಕೆಜೋಳ, ಶೇಂಗಾ ಮತ್ತು ಹತ್ತಿ ಬೀಜಗಳ ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿದ್ದಾರೆ.

ABOUT THE AUTHOR

...view details