ಆಟೋ ಚಾಲಕನ ಮಿಮಿಕ್ರಿ ಕಲೆ ನೋಡಿ.. ಎಲೆಮರೆ ಕಾಯಿಯಂತಾದ ಈ ಪ್ರತಿಭೆ! - ಆಟೋ ಚಾಲಕ
ಕಲೆ ಎನ್ನುವುದು ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ ನಿಜ. ಹಾಗಂತ ಅದು ಎಲ್ಲರ ಕೈ ಸೇರಲ್ಲ ಅನ್ನೋದು ಕೂಡಾ ಸತ್ಯ. ಆದ್ರೆ, ಇಲ್ಲೋರ್ವ ಆಟೋರಾಜ ತಾನೇನೂ ಕಡಿಮೆ ಇಲ್ಲ ಎಂಬಂತೆ ಮಿಮಿಕ್ರಿ ಕಲೆಯನ್ನು ರೂಢಿಸಿಕೊಂಡಿದ್ದಾನೆ. ಸರಿಯಾದ ವೇದಿಕೆ ಸಿಗದ ಕಾರಣ ಇವರ ಪ್ರತಿಭೆ ಇದೀಗ ಎಲೆಮರೆ ಕಾಯಿಯಂತಾಗಿದೆ.