ಸೋನಾ ಮಸೂರಿ ಭತ್ತದ ದರ ಕುಸಿತ... ಗಂಗಾವತಿ ರೈತರ ಆಸೆಗೆ ತಣ್ಣೀರು - Sona Masuri Paddy in koppala
ಕೆಲ ದಿನಗಳ ಹಿಂದೆಯಷ್ಟೆ ಸೋನಾ ಮಸೂರಿ ಭತ್ತಕ್ಕೆ ಒಳ್ಳೆ ಬೆಲೆ ಇರೋದನ್ನು ಅರಿತಿದ್ದ ರೈತರು ಭರ್ಜರಿ ಲಾಭ ಗಳಿಸೋ ಮಹದಾಸೆ ಇಟ್ಕೊಂಡಿದ್ರು. ಆದರೆ, ಭತ್ತ ಕಟಾವು ಮಾಡುತ್ತಿದ್ದಂತೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದು, ರೈತರ ಆಸೆಗೆ ತಣ್ಣೀರೆರಚಿದಂತಾಗಿದೆ.