ಬುದ್ಧಿಮಾಂದ್ಯ ಮಗನಿಗೆ ಅಂತ್ಯ ಕಾಣಿಸಿದನಾ ತಂದೆ..?: ಚಿತ್ರದುರ್ಗದಲ್ಲಿ ಮನಕಲಕುವ ಕತೆ..! - chitradurga crime news
ಅಪ್ಪ ಅಂದ್ರೆ ಆಕಾಶ, ಮುಗಿಲೆತ್ತರದ ನಂಬಿಕೆ ಅನ್ನೋ ಮಾತುಗಳಿವೆ. ಮಕ್ಕಳು ಏನೇ ತಪ್ಪು ಮಾಡಿದರೂ ಕೂಡಾ ತಿದ್ದಿ, ತೀಡಿ ಬುದ್ಧಿವಾದ ಹೇಳುವುದು ತಂದೆಯ ಕರ್ತವ್ಯ.. ಆದರೆ, ಇಲ್ಲೊಬ್ಬ ತಂದೆ ಮಗನನ್ನು ಕೊಂದು ಕ್ರೌರ್ಯ ಮೆರೆದಿದ್ದಾನೆ. ಅದೇನು ಸ್ಟೋರಿ..? ನೀವೇ ನೋಡಿ...