ಪಬ್‌ಜಿ ಗೀಳಿಗೆ ಇಳಿದಿದ್ದ ಮಗನಿಂದಲೇ ಹೆತ್ತ ತಂದೆ ಮಟಾಷ್.. - Belagavi
ಬೆಳಗಾವಿ: ಆನ್ ಲೈನ್ ಗೇಮ್ ಗಳಲ್ಲೇ ಅತಿಹೆಚ್ಚು ಅನಾಹುತಗಳಿಗೆ ಕಾರಣವಾಗ್ತಿರೋ ಆಟವೆಂದ್ರೆ ಅದು ಪಬ್‌ಜಿ. ದುಡಿಯುವ ವಯಸ್ಸಿನಲ್ಲಿ ಪಬ್‌ಜಿ ಗೇಮ್ ಗೀಳು ಹಚ್ಚಿಕೊಂಡ ಯುವಕರ ಸಂಖ್ಯೆ ಕಡಿಮೆಯೇನಿಲ್ಲ. ಆದ್ರೆ ಇಲ್ಲೊಬ್ಬ ಪಾಪಿ ಮಗ ಪಬ್‌ಜಿ ಆಡಲು ಇಂಟರ್ನೆಟ್ ಪ್ಯಾಕ್‌ಗೆ ಹಣ ನೀಡದಿದಕ್ಕೆ ಹೆತ್ತ ತಂದೆಯನ್ನೇ ಕೊಲೆ ಮಾಡಿದ್ದಾನೆ. ಈ ಪೈಶಾಚಿಕ ಕೃತ್ಯ ನಡೆದದ್ದು ಎಲ್ಲಿ ಅಂತಿರಾ? ಈ ಸ್ಟೋರಿ ನೋಡಿ..