ಕರ್ನಾಟಕ

karnataka

ETV Bharat / videos

ಆಸ್ತಿಗಾಗಿ ಕ್ರೂರಿಯಾದ ಮಗ, ತಂದೆಯನ್ನೆ ಹೊರಗಟ್ಟಿ ಕ್ರೌರ್ಯ ಮೆರೆದ KSRTC ಚಾಲಕ! - ರಾಮನಗರದಲ್ಲಿ ಆಸ್ತಿಗಾಗಿ ಮಗ-ತಂದೆ ನಡುವೆ ಜಗಳ

By

Published : Jul 8, 2021, 9:33 PM IST

ರಾಮನಗರದ ಸಿಂಗ್ರಿಬೋವಿದೊಡ್ಡಿ ಗ್ರಾಮದಲ್ಲಿ ಮಗನೋರ್ವ ಆಸ್ತಿಗಾಗಿ ತಂದೆಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಆತ ಹೆತ್ತ ತಂದೆ ಎಂಬುದನ್ನೇ ಮರೆತು ಎತ್ತಿ ಮನೆಯಿಂದ ಹೊರ ಹಾಕಿದ್ಧಾನೆ. ಕ್ರೂರಿ ಮಗನ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ವಿಡಿಯೋ ಇಲ್ಲಿದೆ.

ABOUT THE AUTHOR

...view details