ಕರ್ನಾಟಕ

karnataka

ETV Bharat / videos

ಮನೆ ಮನೆಗೆ ತೆರಳಿ ಅಕ್ಕಿ ಬ್ಯಾಗ್‌ ವಿತರಿಸಿದ ಶಾಸಕ ಸೋಮಶೇಖರ ರೆಡ್ಡಿ - ಕೊರೊನಾ ಮುನ್ನೆಚ್ಚರಿಕೆ

By

Published : Mar 31, 2020, 10:40 AM IST

ಬಳ್ಳಾರಿಯ ಹರಿಶ್ಚಂದ್ರ ನಗರದ ನಿವಾಸಿಗಳಿಗೆ ಅಕ್ಕಿ ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಚಾಲನೆ ನೀಡಿದರು. ಈ ವೇಳೆ, ಅಂದಾಜು 500 ಮನೆಗಳ ನಿವಾಸಿಗಳಿಗೆ ಅಕ್ಕಿ ಮೂಟೆಗಳನ್ನು ನೀಡಲಾಯ್ತು. ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿರುವ ಶಾಸಕ ಅಕ್ಕಿ ಮೂಟೆಗಳನ್ನು ಮಹಿಳೆಯರಿಗೆ ನೀಡಿದರು. ಇದೇ ವೇಳೆ ಮುಖಕ್ಕೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅವರು ಜನರಲ್ಲಿ ಮನವಿ ಮಾಡಿದರು.

ABOUT THE AUTHOR

...view details