ಕರ್ನಾಟಕ

karnataka

ETV Bharat / videos

ಹನುಮನ ದರ್ಶನ ಪಡೆಯಲು ಆಂಧ್ರಕ್ಕೆ ಶಾಸಕ ಸೋಮಶೇಖರ ರೆಡ್ಡಿ ಪಾದಯಾತ್ರೆ - Anjaneya Temple of Andhra Pradesh

By

Published : Dec 27, 2020, 12:28 PM IST

ಬಳ್ಳಾರಿ : ಶಾಸಕ ಸೋಮಶೇಖರ್ ರೆಡ್ಡಿ ಹನುಮ ಮಾಲಧಾರಿಯಾಗಿ ಆಂಧ್ರದ ಕಳಸಾಪುರ ಆಂಜನೇಯ ದೇಗುಲದವರೆಗೆ ಪಾದಯಾತ್ರೆ ಹೊರಟಿದ್ದಾರೆ. ನಗರದ ಬಾಲಾಂಜನೇಯ ದೇವಸ್ಥಾನದಲ್ಲಿ ಮಾಲಧಾರಣೆ ಮಾಡಿ ಪಾದಯಾತ್ರೆ ಹೊರಟ ಸೋಮಶೇಖರ್ ರೆಡ್ಡಿಗೆ 50ಕ್ಕೂ ಹೆಚ್ಚು ಮಂದಿ ಸಾಥ್​ ನೀಡಿದ್ದಾರೆ.

ABOUT THE AUTHOR

...view details