ಕರ್ನಾಟಕ

karnataka

ETV Bharat / videos

ರಾಹುಗ್ರಸ್ಥ ಸೂರ್ಯಗ್ರಹಣ: ಹುಬ್ಬಳ್ಳಿಯ ಈಶ್ವರ ದೇವಾಲಯದಲ್ಲಿ ಸಕಲ ಸಿದ್ಧತೆ - ಹುಬ್ಬಳ್ಳಿ ಈಶ್ವರ ದೇವಾಲಯ

By

Published : Jun 20, 2020, 4:12 PM IST

ರಾಹುಗ್ರಸ್ಥ ಚೂಡಾಮಣಿ ಸೂರ್ಯಗ್ರಹಣ ನಾಳೆ ಬೆಳಗ್ಗೆ 10:40ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1.20ಕ್ಕೆ ಮುಕ್ತಾಯವಾಗಲಿದೆ. ಈ ಹಿನ್ನೆಲೆ ರಾಜ್ಯದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಹುಬ್ಬಳ್ಳಿಯ ಈಶ್ವರ ದೇವಾಲಯದಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ.

ABOUT THE AUTHOR

...view details