ಕರ್ನಾಟಕ

karnataka

ETV Bharat / videos

ಮೈಸೂರು, ಚಿಕ್ಕಮಗಳೂರು ನಗರದ ಹಲವೆಡೆ ಗ್ರಹಣ ವೀಕ್ಷಣೆಗೆ ಅವಕಾಶ - ಚಿಕ್ಕಮಗಳೂರು ಸೂರ್ಯಗ್ರಹಣ ವೀಕ್ಷಣೆ

By

Published : Dec 26, 2019, 3:46 PM IST

Updated : Dec 26, 2019, 3:53 PM IST

ಜಿಲ್ಲೆಯ ವಿವಿಧ ಸಂಘಟನೆಗಳು ಹಾಗೂ ಶಾಲಾ ಮಕ್ಕಳಿಗಾಗಿ ಸಾಮೂಹಿಕ ಕಂಕಣ ಸೂರ್ಯಗ್ರಹಣ ವೀಕ್ಷಿಸಲು ಹಲವೆಡೆ ಅವಕಾಶ ಕಲ್ಪಿಸಲಾಗಿತ್ತು. ಚಿಕ್ಕಮಗಳೂರಿನಲ್ಲಿ ಆಜಾದ್ ಪಾರ್ಕ್ ಬಳಿ ಗ್ರಹಣ ವೀಕ್ಷಣೆ ಮಾಡಲಾಯಿತು. ಹಾಗೆಯೇ ಮೈಸೂರಿನ ಒವಲ್ ಮೈದಾನದಲ್ಲಿ ನಗರದ ವಿವಿಧ ಶಾಲೆಯ ಮಕ್ಕಳು ವಿಶೇಷ ಕನ್ನಡಕದ ಮೂಲಕ ಗ್ರಹಣ ವೀಕ್ಷಿಸಿದರು.
Last Updated : Dec 26, 2019, 3:53 PM IST

ABOUT THE AUTHOR

...view details