ಮನಸೆಳೆವ ಮಣ್ಣಿನ ಕುಕ್ಕರ್,ಫ್ರಿಡ್ಜ್! ದೇಸಿ ಬಳಸಿ ಆರೋಗ್ಯ ಗಳಿಸಿ! - ಅಬ್ಬರ
ನಮ್ಮ ಪೂರ್ವಜರು ಅಡುಗೆಗೆ ಬಳಸುತ್ತಿದ್ದ ಮಣ್ಣಿನಿಂದ ತಯಾರಿಸಿದ ಪಾತ್ರೆಗಳ ಬದಲು ಕಾಲ ಗತಿಸಿದಂತೆ ಸ್ಟೀಲ್, ಅಲೂಮಿನಿಯಂ ಅಬ್ಬರ ಜೋರಾಯ್ತು. ಮಣ್ಣಿನ ಪಾತ್ರೆಗಳನ್ನು ಕೇಳೋರೆ ಇಲ್ಲದಂತಾಗಿದ್ದ ಈ ಸಮಯದಲ್ಲಿ ವೈವಿಧ್ಯಮಯವಾದ ಮಣ್ಣಿನ ಪಾತ್ರೆಗಳನ್ನು ತಯಾರಿಸಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ.