ಕರ್ನಾಟಕ

karnataka

ETV Bharat / videos

ಕಿಟ್​ ಪಡೆಯಲು ಜನಪ್ರತಿನಿಧಿಗಳ ಸಮ್ಮುಖದಲ್ಲೇ ನೂಕುನುಗ್ಗಲು! - MLA Venkataramanappa

By

Published : Jun 22, 2020, 10:03 PM IST

ಪಾವಗಡ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಶಾಸಕ ವೆಂಕಟರಮಣಪ್ಪ ಪಡಿತರ ಕಿಟ್ ತರಿಸಿ ಕಾರ್ಮಿಕರಿಗೆ ವಿತರಣೆ ಮಾಡಲು ಮುಂದಾಗಿದ್ದರು. ಈ ವೇಳೆ ಜನ ಮುಗಿ ಬಿದ್ದಿದ್ದು, ನೂಕುನುಗ್ಗಲು ಏರ್ಪಟ್ಟಿತ್ತು. ಬಳಿಕ ಕೆಲವೇ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು.

ABOUT THE AUTHOR

...view details