ಸಂಪೂರ್ಣ ಸ್ಥಗಿತಗೊಂಡ ಜೀನ್ಸ್ ಘಟಕಗಳು: ಏನಂತಾರೆ ಮಾಲೀಕರು..? - jeans industries loss in ballary
ಬಳ್ಳಾರಿ: ಲಾಕ್ಡೌನ್ ಎಫೆಕ್ಟ್ನಿಂದಾಗಿ ಜೀನ್ಸ್ ಘಟಕಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇನ್ನು ಮಾಲೀಕರು ಮತ್ತೊಂದು ರೀತಿಯ ನಷ್ಟವನ್ನು ಎದುರಿಸುತ್ತಿದ್ದಾರೆ. ಜೀನ್ಸ್ ಘಟಕಗಳು ಆರ್ಥಿಕವಾಗಿ ಚೇತರಿಸಿಕೊಳ್ಳಲು ಕನಿಷ್ಠ ಒಂದು ವರ್ಷವಾದರೂ ಬೇಕು.