ಮಂಜಿನ ನಗರಿಯೋ, ಗಾರ್ಬೇಜ್ ಸಿಟಿಯೋ... ಹೀಗೇಕಾಯ್ತು ಮಡಿಕೇರಿ ಸ್ಥಿತಿ? - ಮಡಿಕೇರಿ ಘನತ್ಯಾಜ್ಯ ವಿಲೇವಾರಿ ಸಮಸ್ಯೆ
ಪ್ರವಾಸಿಗರ ಸ್ವರ್ಗ ಅಂತಾನೆ ಕರೆಸಿಕೊಳ್ಳೋ ಮಂಜಿನ ನಗರಿ ಮಡಿಕೇರಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿದೆ. ಹೊರಗಿನಿಂದ ಬೆಳಕು, ಒಳಗೆಲ್ಲ ಕೊಳಕು ಅನ್ನುವಂತಿದೆ ಮಡಿಕೇರಿ ದುಸ್ಥಿತಿ. ಇದರಿಂದ ಬೇಸತ್ತಿರುವ ಮಡಿಕೇರಿ ಮಂದಿ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ. ಮಡಿಕೇರಿ ನಗರವಾಸಿಗರನ್ನು ಕಾಡ್ತಿರೋ ಕಸದ ಸಮಸ್ಯೆಯ ಅನಾವರಣ ಇಲ್ಲಿದೆ ನೋಡಿ..