ಮೈಸೂರು: ರಸ್ತೆ ಪಕ್ಕದಲ್ಲಿ ಭಾರೀ ಉದ್ದದ ಹಾವುಗಳ ಸರಸ ಸಲ್ಲಾಪ... ವಿಡಿಯೋ - snakes romancing beside road in Mysuru
ಮೈಸೂರು: ನಗರದ ಫಾಲ್ಕನ್ ಟೈರ್ ಫ್ಯಾಕ್ಟರಿಯ ಸಮೀಪ ರಸ್ತೆ ಪಕ್ಕದಲ್ಲಿ ಹಾವುಗಳೆರಡು ಸರಸ ಸಲ್ಲಾಪದಲ್ಲಿ ತೊಡಗಿದ್ದ ದೃಶ್ಯವೊಂದು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.