ಪ್ರವಾಹದಿಂದ ಜನರಷ್ಟೇ ಅಲ್ಲ, ಹಾವುಗಳಿಗೂ ಸಂಕಷ್ಟ... ನೀರಲ್ಲಿ ನಾಗರಾಜ! - ಪ್ರವಾಹ
ಕೊಡಗು/ಕೊಪ್ಪಳ: ರಾಜ್ಯದಾದ್ಯಂತ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ನೀರಿನ ರಭಸಕ್ಕೆ ಹಾವುಗಳು ತೇಲಿ ಬರುತ್ತಿರುವ, ಗಿಡಮರ, ಕಂಟಿಗಳಲ್ಲಿ ಆಶ್ರಯ ಪಡೆಯುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.