ನಾಗರ ಹಾವುಗಳ ಸರಸ ಸಲ್ಲಾಪ: ಮೊಬೈಲ್‌ನಲ್ಲಿ ಸೆರೆಯಾದ ಉರಗ ಮಿಲನೋತ್ಸವ - Snake romance video
ಕೊಪ್ಪಳ: ನಾಗರ ಹಾವುಗಳ ಮಿಲನೋತ್ಸಾಹದ ಅಪರೂಪದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಕುಷ್ಟಗಿ ತಾಲೂಕಿನ ದೋಟಿಹಾಳ - ಕೇಸೂರು ಗ್ರಾಮದಲ್ಲಿ ನಾಗಗಳು ಸಲ್ಲಾಪದಲ್ಲಿ ತೊಡಗಿದ್ದವು. ಗ್ರಾಮದ ಸಿದ್ದಪ್ಪ ಬಿಜಕಲ್ ಎಂಬುವವರ ಮನೆ ಪಕ್ಕದ ಬಯಲು ಜಮೀನಿನಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಉರಗಗಳು ಸರಸದಲ್ಲಿ ಮೈಮರೆತಿದ್ದವು.