ಕರ್ನಾಟಕ

karnataka

ETV Bharat / videos

ಸದ್ದು ಗದ್ದಲವಿಲ್ಲದೇ ಬೈಕ್​ ಸೀಟ್​ ಏರಿ ಕುಳಿತಿದ್ದ ನಾಗಣ್ಣ... ಮುಂದೇನಾಯ್ತು? - Snake found in bike in gangavati

By

Published : Nov 3, 2019, 7:03 PM IST

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಬೈಕ್​​ನ ಸೀಟಿನ ಕೆಳಭಾಗದಲ್ಲಿ ಸೇರಿಕೊಂಡಿದ್ದ ಹಾವೊಂದನ್ನು ರಕ್ಷಣೆ ಮಾಡಲಾಗಿದೆ. ವಡ್ಡರಹಟ್ಟಿ ಗ್ರಾಮದ ಶ್ರೀನಿವಾಸ್​ ಎಂಬುವರ ಬೈಕನಲ್ಲಿ ಹಾವೊಂದು ಸೇರಿಕೊಂಡು ಆತಂಕ ಸೃಷ್ಟಿಸಿತ್ತು. ಸ್ಥಳೀಯರೊಬ್ಬರು ಬೈ‌ಕ್‌ನ ಸೀಟ್ ತೆಗೆದು ಹಾವಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹೊರತೆಗೆದರು. ಬಳಿಕ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

ABOUT THE AUTHOR

...view details