ಕರ್ನಾಟಕ

karnataka

ETV Bharat / videos

ಸರಸದಲ್ಲಿತ್ತು ಆ ಜೋಡಿ.. ಅವ ಮಾತ್ರ ಬೆಚ್ಚಿ ಬೆರಗಾಗಿದ್ದ ಅದನ್ನ ನೋಡಿ! - undefined

By

Published : May 12, 2019, 11:39 PM IST

ಕ್ರಿಕೆಟ್ ಆಡುವ ವೇಳೆ ಬ್ಯಾಟ್ಸ್​ಮನ್​ ಹೊಡೆದ ಬೌಂಡರಿ ತಡೆಯಲು ಓಡಿದ ಫೀಲ್ಡರ್ ಕ್ಷಣ ಕಾಲ ಹಾಗೇ ನಿಂತ್ಕೊಂಡು ಬಿಟ್ಟಿದ್ದ. ಅವನಿಗೆ ಆಗ ಎಲ್ಲ ದೇವರುಗಳೂ ನೆನಪಾಗಿದ್ದರು. ಆತಂಕದಲ್ಲಿಯೇ ಇದ್ದ ಫೀಲ್ಡರ್‌ ಕಣ್ಣಿಗೆ ಕಂಡಿದ್ದು ಎರಡು ಕೆರೆ ಹಾವುಗಳ ಮಿಲನ. ಈ ಘಟನೆ ನಡೆದಿರೋದು ಜಿಲ್ಲೆಯ ಚಾಮರಾಜನಗರ ಗಡಿಭಾಗ ದೊಡ್ಡಗಾಜನೂರಿನ ಗ್ರಾಮದಲ್ಲಿ. ಇಲ್ಲಿನ ಕ್ರಿಕೆಟ್ ಮೈದಾನದಲ್ಲಿ ಎಂಟು ಅಡಿಗೂ ಹೆಚ್ಚು ಉದ್ದವಾದ ಕೆರೆ ಹಾವುಗಳು ಮಿಲನದಲ್ಲಿ ತೊಡಗಿದ್ದವು. ಕೆರೆ ಹಾವುಗಳ ಮಿಲನದ ದೃಶ್ಯ ಕಂಡು ಅಲ್ಲೇ ಬೆದರಿಬಿಟ್ಟಿದ್ದ.

For All Latest Updates

TAGGED:

snake

ABOUT THE AUTHOR

...view details