ಕರ್ನಾಟಕ

karnataka

ETV Bharat / videos

ಹಾವು-ಮುಂಗುಸಿ ಬಿಗ್​ ಫೈಟ್​... ಉರಗ ರಕ್ಷಣೆಗೆ ಧಾವಿಸಿದ ಹಂದಿ, ಕಾಗೆಗಳು! - ಹಾವು-ಮುಂಗುಸಿ ಬಿಗ್​ ಫೈಟ್

By

Published : Sep 2, 2020, 11:10 AM IST

Updated : Sep 2, 2020, 11:28 AM IST

ಸಾರ್ವಜನಿಕವಾಗಿಯೇ ಹಾವು- ಮುಂಗುಸಿ ಮಧ್ಯೆ ಬಿಗ್ ಫೈಟ್ ನಡೆದಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗ್ತಿದೆ. ಚಿಕ್ಕೋಡಿ ಉಪವಿಭಾಗದಲ್ಲಿ ಬರುವಂತಹ ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ಭಾಗದ ನಡು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಹಾವಿನ ರಕ್ಷಣೆಗೆ ಹಂದಿಗಳು ಹಾಗೂ ಕಾಗೆಗಳು ಮುಂದಾಗಿವೆ. ಹೆಡೆಎತ್ತಿ ನಿಂತಿದ್ದ ನಾಗರಹಾವಿಗೆ ಮುಂಗುಸಿಯೊಂದು ಕಚ್ಚುತ್ತಿದೆ. ಆ ಮುಂಗುಸಿ ಹಾವಿನ ಹೆಡೆಗೆ ಎರಡ್ಮೂರು ಬಾರಿ ಕಚ್ಚುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿರೋ ಹಂದಿಗಳು ಹಾಗೂ ಕಾಗೆಗಳು ಹಾವನ್ನು ರಕ್ಷಿಸಲು ಪ್ರಯತ್ನಿಸಿವೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದು ಇದೀಗ ಸಖತ್​ ವೈರಲ್​ ಆಗ್ತಿದೆ.
Last Updated : Sep 2, 2020, 11:28 AM IST

ABOUT THE AUTHOR

...view details