ಹಾವು ಮುಂಗುಸಿ ಕಾಳಗ: ತೀವ್ರ ಗಾಯಗೊಂಡ ಹಾವನ್ನು ರಕ್ಷಿಸಿದ ಉರಗ ಪ್ರೇಮಿ - ಶಿರಸಿಯಲ್ಲಿ ಹಾವು ಮುಂಗುಸಿ ಕಾಳಗ
ಶಿರಸಿ: ಹಾವು ಮುಂಗುಸಿ ನಡುವೆ ನಡೆದ ಕಾಳಗದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ನಾಗರಹಾವೊಂದನ್ನು ಉರಗ ಪ್ರೇಮಿಯೊಬ್ಬರು ರಕ್ಷಿಸಿ ಆರೈಕೆ ಮಾಡುತ್ತಿರುವ ಘಟನೆ ಶಿರಸಿಯಲ್ಲಿ ನಡೆದಿದೆ.
TAGGED:
ಶಿರಸಿಯಲ್ಲಿ ಹಾವು ಮುಂಗುಸಿ ಕಾಳಗ