ಕರ್ನಾಟಕ

karnataka

ETV Bharat / videos

ಮನೆಯೊಳಗೆ ನುಗ್ಗಿದ ನಾಗರ... ಗಣೇಶನ ಹಬ್ಬದ ಸಂಭ್ರಮದಲ್ಲಿದ್ದವರಿಗೆ ಶಾಕ್​ ! - ಉತ್ತರ ಕನ್ನಡ

🎬 Watch Now: Feature Video

By

Published : Sep 2, 2019, 5:26 AM IST

ಶಿರಸಿ: ಒಂದೆಡೆ ಜನರು ಗೌರಿ ಹಬ್ಬದ ಸಂಭ್ರಮದಲ್ಲಿದ್ದರೆ, ಇತ್ತ ಹಾವೊಂದು ನಗರದ ಚಿಪಗಿಯ ನಾಗರತ್ನಮ್ಮ ಎನ್ನುವವರ ಮನೆಯೊಳಗೆ ನುಗ್ಗಿದೆ. ಇದರಿಂದ ಕೆಲಕಾಲ ಜನರಲ್ಲಿ ಆತಂಕ ಉಂಟುಮಾಡಿಸಿತ್ತು. ಸ್ಥಳಕ್ಕೆ ಬಂದ ಉರಗತಜ್ಞ ಮನೋಹರ ನಾಯರ್ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ABOUT THE AUTHOR

...view details