ಪ್ರಕೃತಿ ವಿಕೋಪದ ಮುನ್ಸೂಚನೆ ನೀಡಿತ್ತಾ ಬಸವನ ಹುಳು? - ಪ್ರಕೃತಿ ವಿಕೋಪದ ಮುನ್ಸೂಚನೆ ನೀಡಿತ್ತಾ ಬಸವನ ಹುಳು?]
ಕೃಷ್ಣಾ ನದಿ ತಟದಲ್ಲಿ ವಾಸ್ತವ್ಯ ಹೂಡಿದ್ದ ಬಸವನ ಹುಳು ಪ್ರವಾಹ ಉಂಟಾಗುವುದಕ್ಕೂ ಮುನ್ನವೇ ಅಲ್ಲಿಂದ ಜಾಗ ಕಾಲ್ಕಿತ್ತಿದ್ದೇಕೆ? ಇಲ್ಲಿ ಪ್ರವಾಹ ಬರುವುದು ಶಂಖದ ಬಸವನಿಗೆ ಮೊದಲೇ ಗೊತ್ತಿತ್ತಾ? ಮತ್ತೆ ಅವು ಕೃಷ್ಣಾ ನದಿ ದಡಕ್ಕೆ ಬಂದರೆ ಇಲ್ಲಿನ ಗ್ರಾಮಸ್ಥರಿಗೆ ಕಾದಿದೆಯಾ ಗಂಡಾಂತರ? ಇದು ಇಲ್ಲಿನ ಜನರಿಗೆ ದಿನವೂ ಕಾಡುತ್ತಿರುವ ಪ್ರಶ್ನೆಯಾಗಿದೆ.