ಸಂದರ್ಶನ: ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಾಲಕ್ಕೆ ಕ್ರೆಡಿಟ್ ರೇಟಿಂಗ್ ಬೇಕಾ? - ಎಫ್ಕೆಸಿಸಿಐ ಬ್ಯಾಂಕಿಂಗ್ ಕಮಿಟಿ
ಬೆಂಗಳೂರು: ಸದ್ಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಆರ್ಥಿಕ ಸ್ಥಿತಿ ಕ್ಲಿಷ್ಟಕರವಾಗಿದೆ. ಕೈಗಾರಿಕೆಗಳಿಗೆ ಸಾಲಗಳ ಅವಶ್ಯಕತೆ ಹೆಚ್ಚಿದೆ. ಬ್ಯಾಂಕ್ಗಳು ಲೋನ್ ನೀಡುವಾಗ ಕೈಗಾರಿಕೆಗಳ ಕ್ರೆಡಿಟ್ ರೇಟಿಂಗ್ ಪರಿಗಣನೆ ಹಿನ್ನೆಲೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಣ ನೀಡುತ್ತಿರುವ ಬಗ್ಗೆ ಉದ್ಯಮಿಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ವಿಚಾರವಾಗಿ ಈಟಿವಿ ಭಾರತದೊಂದಿಗೆ ಆರ್ಥಿಕ ತಜ್ಞ ಹಾಗೂ ಎಫ್ಕೆಸಿಸಿಐ ಬ್ಯಾಂಕಿಂಗ್ ಕಮಿಟಿ ಅಧ್ಯಕ್ಷ ನಿತ್ಯಾನಂದ ವಿವರಿಸಿದ್ದಾರೆ.