ಕರ್ನಾಟಕ

karnataka

ETV Bharat / videos

ಸೌಂದರ್ಯದ ಸಿರಿ ಹೊದ್ದು ಮಲಗಿದೆ ಸಿರಿಮನೆ ಫಾಲ್ಸ್​​... ಇಲ್ಲಿಗೆ ಬಂದ್ರೆ ಮನೆಗೆ ಹೋಗೋಕೇ ಮನಸಾಗಲ್ಲ.. - Sirimane Falls news chikkamagaluru

By

Published : Nov 30, 2019, 1:27 PM IST

ಈ ಜಿಲ್ಲೆಯಲ್ಲಿ ಕಣ್ಣು ಕೋರೈಸೋ ಪ್ರವಾಸಿ ತಾಣಗಳಿಗೇನು ಕೊರತೆ ಇಲ್ಲ. ಮನಮೋಹಕ ಜಲಪಾತಗಳು ಕಾಫಿ ನಾಡಿನಲ್ಲಿದೆ. ಈ ಜಲಪಾತಗಳ ಸೊಬಗು, ವೈಭವ ನೋಡುವುದೇ ಒಂದು ಸುಂದರ ಅನುಭವ. ಅಂತಹ ತಾಣಗಳಲ್ಲಿ ಸಿರಿಮನೆ ಜಲಪಾತವೂ ಒಂದು. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.

ABOUT THE AUTHOR

...view details