ಸಿರುಗುಪ್ಪದ ಕೆಂಚನಗುಡ್ಡದ ಪ್ರದೇಶ ಜಲಾವೃತ: ವಿಡಿಯೋ - Tungabadra River
By
Published : Aug 21, 2020, 9:35 AM IST
ಬಳ್ಳಾರಿ: ತುಂಗಭದ್ರಾ ನದಿಗೆ ಹೆಚ್ಚು ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ, ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡದ ಪ್ರದೇಶದಲ್ಲಿ ಕೋಡಿ ಬಿದ್ದಿದೆ. ಇದೀಗ ಸಂಪೂರ್ಣವಾಗಿ ಹೊಲಗದ್ದೆಗಳು ನೀರಿನಲ್ಲಿ ಮುಳುಗಡೆಯಾಗಿವೆ.