ಹೆಲಿಟೂರಿಸಂಗೆ ವಿರೋಧ: ಗಾಯನದ ಮೂಲಕ ಅಭಿಯಾನಕ್ಕೆ ವಾಸು ದೀಕ್ಷಿತ್ ಬೆಂಬಲ - ಗಾಯಕ ವಾಸು ದೀಕ್ಷಿತ್
ಮೈಸೂರು: ಲಲಿತ ಮಹಲ್ ಪ್ಯಾಲೇಸ್ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಹೆಲಿಟೂರಿಸಂ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆರಂಭಗೊಂಡಿರುವ ಅಭಿಯಾನಕ್ಕೆ ಹಾಡುಗಾರ ವಾಸು ದೀಕ್ಷಿತ್ ಅವರು ಗಾಯನದ ಮೂಲಕ ಬೆಂಬಲ ಸೂಚಿಸಿದ್ದಾರೆ. ಮೈಸೂರಿನ ಕುರಿತು ತಾವೇ ರಚಿಸಿದ 'ಸೇವ್ ಮೈಸೂರು' ಹಾಡಿನ ಮುಖಾಂತರ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.