ಕರ್ನಾಟಕ

karnataka

ETV Bharat / videos

ಸಂಗೀತದೊಂದಿಗೆ ಸ್ವರ ಸಾಮ್ರಾಜ್ಞೆ ಲೀನವಾದ ಪರಿ.. ಇದು ಲತಾ ಮಂಗೇಶ್ಕರ್ ಸಾಧನೆಯ ಹಾದಿ.. - Life of Lata Mangeshkar

By

Published : Feb 6, 2022, 9:25 PM IST

1929ರಲ್ಲಿ ಜನಿಸಿದ ಲತಾ ಮಂಗೇಶ್ಕರ್​​, ಮರಾಠಿ ಸಂಗೀತಗಾರ ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಅವರ ಗುಜರಾತಿ ಪತ್ನಿ ಶೆವಂತಿ ಅವರ ಹಿರಿಯ ಮಗಳು. ಲಕ್ಷ್ಮಿಕಾಂತ್-ಪ್ಯಾರೆಲಾಲ್, ಮದನ್ ಮೋಹನ್, ಎಸ್​.ಡಿ ಬರ್ಮನ್, ಆರ್​. ಡಿ ಬರ್ಮನ್ ಮತ್ತು ಎ. ಆರ್. ರಹಮಾನ್ ಸೇರಿದಂತೆ ಅನೇಕ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಇವರು ಕೆಲಸ ಮಾಡಿದ ಅನುಭವ ಕೂಡ ಹೊಂದಿದ್ದಾರೆ.

ABOUT THE AUTHOR

...view details