ಕರ್ನಾಟಕ

karnataka

ETV Bharat / videos

ಗಾಯಕ ಹನುಮಂತನ ಮನೆಗೆ ಭೇಟಿ ನೀಡಿದ ಲಿಟಲ್ ಸಿಂಗರ್ ಜ್ಞಾನೇಶ್ - ಹಾವೇರಿ ಲೇಟೆಸ್ಟ್​ ನ್ಯೂಸ್

By

Published : Jan 6, 2021, 7:22 PM IST

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರ ಬಡ್ನಿಯಲ್ಲಿರುವ ಗಾಯಕ ಹನುಮಂತನ ಮನೆಗೆ ಸಿಂಗರ್ ಜ್ಞಾನೇಶ್​​ ಭೇಟಿ ನೀಡಿದ್ದ. ಈ ವೇಳೆ ಜ್ಞಾನೇಶ ಹಾಗೂ ಹನುಮಂತ ಒಟ್ಟಾಗಿ ಶಿಶುನಾಳ ಶರೀಫರ ಹಾಡುಗಳನ್ನು ಹಾಡಿದರು. ಬಳಿಕ ಹನುಮಂತ ಜ್ಞಾನೇಶ್​ನನ್ನು ಸನ್ಮಾನಿಸಿ ಗೌರವಿಸಿದ್ದಾನೆ. ಅಲ್ಲದೆ ಇಬ್ಬರು ಸ್ಥಳೀಯ ಆಂಜನೇಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.

ABOUT THE AUTHOR

...view details