ಕರ್ನಾಟಕ

karnataka

ETV Bharat / videos

ಹುಬ್ಬಳ್ಳಿಯಲ್ಲಿ ಸಿಎಎ ವಿರೋಧಿಸಿ 25 ಸಾವಿರ ಹಸ್ತಾಕ್ಷರ ಮನವಿ ಸಲ್ಲಿಕೆ - ಹುಬ್ಬಳ್ಳಿಯಲ್ಲಿ ಸಿಎಎ ವಿರೋಧಿಸಿ ಹಸ್ತಾಕ್ಷರ ಮನವಿ ಸಲ್ಲಿಕೆ

By

Published : Jan 22, 2020, 8:46 PM IST

ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ವೆಲ್​ಫೇರ್ ಪೀಸ್ ಕೌನ್ಸಿಲ್ ವತಿಯಿಂದ 25 ಸಾವಿರ ಹಸ್ತಾಕ್ಷರ ಮನವಿಯನ್ನು ತಹಶಿಲ್ದಾರ್​ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಯಿತು. ಪೌರತ್ವ ತಿದ್ದುಪಡಿ ಕಾಯ್ದೆ ದೇಶದಲ್ಲಿ ಕೋಮುವಾದ ಸೃಷ್ಟಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಲ್ಲದೇ ಅಲ್ಪಸಂಖ್ಯಾತ ವಿರೋಧಿ ನೀತಿಯಾಗಿರುವ ಸಿಎಎ ಹಾಗೂ ಎನ್ಆರ್​ಸಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

For All Latest Updates

TAGGED:

ABOUT THE AUTHOR

...view details