ಸಿದ್ದೇಶ್ವರ ಜಾತ್ರೆ ಅಂಗವಾಗಿ ಚೌಡಕಿ ಪದ: ಜನರನ್ನು ರಂಜಿಸಿದ ಗಾಯಕರು..! - ಜನರನ್ನು ರಂಜಿಸಿದ ಗಾಯಕರು!
ವಿಜಯಪುರ: ಸಿದ್ದೇಶ್ವರ ಜಾತ್ರಾ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಚೌಡಕಿ ಪದ ಜನರನ್ನು ರಂಜಿಸಿತು. ಜಿಲ್ಲೆಯ ದೇವರ ಹಿಬ್ಬರಗಿಯ ಯಲ್ಲವ್ವಾ, ಮಹಾದೇವಿ ಹಾಗೂ ಕಲಾ ತಂಡ ಚೌಡಕಿ ಪದ ಹಾಡಿದರು. ಚೌಡಕಿ ಪದಗಳನ್ನು ಕೇಳಲು ಸಾವಿರಾರು ಜನ ಆಗಮಿಸಿದ್ದು, ಗಮನ ಸೆಳೆಯಿತು.