ಬಿಎಸ್ವೈ ವೈರಿಗಳು ಅವರ ಕೋರ್ ಕಮಿಟಿಯಲ್ಲೇ ಇದ್ದಾರೆ: ಸಿದ್ದರಾಮಯ್ಯ - Shimoga news
ಶಿವಮೊಗ್ಗ: ಪಾರ್ಲಿಮೆಂಟ್ ಎಲೆಕ್ಷನ್ ಮುಗಿಲಿ, ಮತ್ತೆ ಮಾತನಾಡೋಣ ಎಂದಷ್ಟೆ ಹೇಳಿದ್ದೆ. ನನಗೆ ಮೈತ್ರಿ ಸರ್ಕಾರ ಬೀಳಿಸುವ ಯಾವುದೇ ಉದ್ದೇಶ ಇರಲಿಲ್ಲ. ನಾನು ಸರ್ಕಾರವನ್ನು ಬೀಸುತ್ತೆನೆಂದು ಹೇಳಿಯೂ ಇಲ್ಲ. 17 ಜನರ ಶಾಸಕರ ರಾಜೀನಾಮೆಯಿಂದ ಸರ್ಕಾರ ಹೋಯ್ತು ಎಂದರು. ಇದೇ ವೇಳೆ ಸಿಎಂ ಬಿಎಸ್ವೈ ಆಡಿಯೋ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಕೋರ್ ಕಮಿಟಿ ಮೀಟಿಂಗ್ನಲ್ಲಿ ಆ ಆಡಿಯೋ ರೆಕಾರ್ಡ್ ಮಾಡಲಾಗಿದೆ. ವೈರಿಗಳು ಅವರ ಕೋರ್ ಕಮಿಟಿಯಲ್ಲೇ ಇದ್ದಾರೆ ಎಂದು ಹೇಳಿದರು.