ಮಾತಿನಂತೆ ಮರ್ಯಾದಾ ಪುರುಷೋತ್ತಮನ ಮಂದಿರ.. ತವರೂರಿನಲ್ಲಿ ನಾಳೆ ಸಿದ್ದರಾಮಯ್ಯರಿಂದಲೇ ಲೋಕಾರ್ಪಣೆ - mysore shrirama temple
ಮೈಸೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾವು ಹೇಳಿದಂತೆ ತಮ್ಮ ಹುಟ್ಟೂರು ಸಿದ್ಧರಾಮನ ಹುಂಡಿಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಅವರೇ ಖುದ್ದಾಗಿ ನಾಳೆ ದೇವಸ್ಥಾನ ಲೋಕಾರ್ಪಣೆ ಮಾಡಲಿರೋದು ವಿಶೇಷ.