ಕರ್ನಾಟಕ

karnataka

ETV Bharat / videos

ದೇಶದ‌ ಅಭಿವೃದ್ಧಿಗೆ ಸಿಕ್ಕ ವಿಜಯ: ಅಯೋಧ್ಯೆ ತೀರ್ಪು ಬಣ್ಣಿಸಿದ ಶ್ರೀಶೈಲ ಪೀಠದ ಜಗದ್ಗುರು - ಅಯೋಧ್ಯೆ ತೀರ್ಪಿನ ಸುದ್ದಿ

By

Published : Nov 9, 2019, 10:10 PM IST

ವಿಜಯಪುರ: ಇದು ಐತಿಹಾಸಿಕ ತೀರ್ಪಾಗಿದೆ. ದಶಕಗಳ ಈ ವಿವಾದದಿಂದ ದೇಶದಲ್ಲಿ ಅನೇಕ ಗಲಭೆಗಳು, ವಾದ-ವಿವಾದ,‌ ಕೋಮು ಗಲಭೆಗಳು ಸಂಭವಿಸಿದ್ದವು. ಇದರಿಂದ ಅಭಿವೃದ್ಧಿ ಕೂಡ ಕುಂಠಿತವಾಗಿತ್ತು. ಇದು ದೇಶದ‌ ಅಭಿವೃದ್ಧಿಗೆ ಸಿಕ್ಕ ವಿಜಯವಾಗಿದೆ. ಎಲ್ಲರೂ ಈ ತೀರ್ಪನ್ನ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕೆಂದು ಶ್ರೀಶೈಲ ಪೀಠದ ಜಗದ್ಗುರು ಪ್ರತಿಕ್ರಿಯೆ ನೀಡಿದ್ದಾರೆ.

ABOUT THE AUTHOR

...view details