ಕರ್ನಾಟಕ

karnataka

ETV Bharat / videos

ಕೊನೆಯ ಶ್ರಾವಣ ಶನಿವಾರ..ಪಾವಗಡ ಶ್ರೀಶನೇಶ್ವರ ದೇಗುಲಕ್ಕೆ ಭಕ್ತರ ದಂಡು.. - pavagada shaneshwara temple

By

Published : Aug 24, 2019, 3:26 PM IST

ಕರ್ನಾಟಕ ಮಾತ್ರವಲ್ಲದೆ ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾವಗಡ ಶ್ರೀಶನೈಶ್ವರ ದರ್ಶನ ಪಡೆದರು. ಶ್ರಾವಣ ಶನಿವಾರವಾದ ಇಂದು ವಿಶೇಷ ಪೂಜಾ ವಿಧಿ ವಿಧಾನಗಳು ನಡೆದವು. ಶ್ರಾವಣ ಮಾಸದಲ್ಲಿ ಹೆಚ್ಚಾಗಿ ನವಗ್ರಹ ಪೂಜೆಯನ್ನು ಭಕ್ತರು ಮಾಡಿಸುತ್ತಾರೆ. ಶ್ರಾವಣ ಮಾಸದಲ್ಲಿ ಶ್ರೀಸೀತಲಾಂಭ ಶನೈಶ್ವರನ ದರ್ಶನ ಪಡೆದರೆ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ. ಭಕ್ತರ ಕೋರಿಕೆಗಳು ಈ ದೇವರು ಈಡೇರಿಸುತ್ತಾನೆ ಎಂಬ ನಂಬಿಕೆ ಭಕ್ತರದ್ದಾಗಿದೆ.

ABOUT THE AUTHOR

...view details