ಕರ್ನಾಟಕ

karnataka

ETV Bharat / videos

ವಿದ್ಯುತ್​​​ ಶಾರ್ಟ್​​ ಸರ್ಕ್ಯೂಟ್​​ನಿಂದ ಬಣವೆಗೆ ಬೆಂಕಿ... 80 ಸಾವಿರ ಮೌಲ್ಯದ ಮೇವು ಭಸ್ಮ - short circuit in chikkaballapur

By

Published : Feb 8, 2020, 1:03 PM IST

ಚಿಕ್ಕಬಳ್ಳಾಪುರ: ವಿದ್ಯುತ್​​ ಶಾರ್ಟ್ ​ಸರ್ಕ್ಯೂಟ್​ನಿಂದ ಬಣವೆಯೊಂದಕ್ಕೆ ಬೆಂಕಿ ತಗುಲಿ ಬಣವೆ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಕಣಿತಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಣವೆ ಗ್ರಾಮದ ಅಶ್ವಥ್ ಎಂಬವರದ್ದಾಗಿದೆ. ಸುಮಾರು 6 ಎಕರೆಯಲ್ಲಿ ಬೆಳೆದಿದ್ದ 80 ಸಾವಿರ ರೂ. ನಷ್ಟು ಮೇವು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಅಗ್ನಿ ಶಾಮಕ ದಳ, ಬೆಂಕಿ ನಂದಿಸಿದರಾದರೂ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.

ABOUT THE AUTHOR

...view details