ಕರ್ನಾಟಕ

karnataka

ETV Bharat / videos

ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್​ ಹಾಕುವ ಮುನ್ನ ಈ ಸ್ಟೋರಿ ನೋಡಿಬಿಡಿ, ಹೀಗೂ ಉಂಟೆ ಅಂತೀರ - Thirteen were arrested in manglore

By

Published : Sep 23, 2019, 7:47 PM IST

ಯುವಕನೊಬ್ಬ ರಾಜಕೀಯ ಪಕ್ಷವೊಂದರ ಯುವ ನಾಯಕನ ಬಗ್ಗೆ ಒಳ್ಳೆಯ ಬರಹವೊಂದನ್ನು ಬರೆದು ತನ್ನ ವಾಟ್ಸ್​ಆ್ಯಪ್​ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ. ಆದ್ರೆ ಅದೇ ಪಕ್ಷದಲ್ಲಿದ್ದ ಮೊತ್ತಬ್ಬನನ್ನ ಇದು ಕೆರಳಿಸಿತ್ತು. ನಾವೇನು ಉತ್ತಮ ಕೆಲಸ ಮಾಡಿಲ್ವಾ, ನಮ್ಮ ಬಗ್ಗೆ ಯಾಕೆ ಬರೆಯೋದಿಲ್ಲ ಅಂತ ಗಲಾಟೆ ಮಾಡಿಕೊಂಡಿದ್ದಾನೆ. ಹೀಗೆ ನಡೆದ ಎರಡು ಗುಂಪುಗಳ ನಡುವೆ ಗಲಾಟೆ ವೇಳೆ ಹಾರಿದ ಗುಂಡೊಂದು ಇರ್ಷಾದ್‌ ಎಂಬಾತನ ಕಾಲಿಗೆ ತಗುಲಿದೆ. ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ...

ABOUT THE AUTHOR

...view details