ಕರ್ನಾಟಕ

karnataka

ETV Bharat / videos

ಕೊಡಗಿನಲ್ಲಿ ಮೊಳಗಿದ ಗುಂಡಿನ ಸದ್ದು..ತೆಂಗಿನಕಾಯಿಗೆ ಗುರಿಯಿಟ್ಟು ಎಂಜಾಯ್​ ಮಾಡಿದ ಕೊಡವರು!! - ಕೊಡಗಿನಲ್ಲಿ ನಡೆದ ಶೂಟಿಂಗ್​ ಸ್ಪರ್ಧೆ

By

Published : Oct 25, 2021, 8:43 PM IST

ಕ್ರೀಡೆಯ ತವರೂರು ಎಂದು ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಶೂಟಿಂಗ್​ ಸ್ಪರ್ಧೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಕೇವಲ ಹಬ್ಬ ಹರಿದಿನಗಳಲ್ಲಿ ಮನೋರಂಜನೆಗಾಗಿ ನಡೆಯುತ್ತಿದ್ದ ಸ್ಪರ್ಧೆ, ಇಂದು ಜನಾಕರ್ಷಣೆಯ ಕೇಂದ್ರವಾಗಿದೆ. ಕೊರೊನಾದಿಂದಾಗಿ ನಿಂತು ಹೋಗಿದ್ದ ಶೂಟಿಂಗ್ ಸ್ಪರ್ಧೆಗೆ ಇದೀಗ ಮತ್ತೆ ಜೀವ ಕಳೆ ಬಂದಿದೆ.

ABOUT THE AUTHOR

...view details