ಕರ್ನಾಟಕ

karnataka

ETV Bharat / videos

ಕೋಟಿ ಲಿಂಗೇಶ್ವರದಲ್ಲಿ ಮನೆ ಮಾಡಿದ ಶಿವರಾತ್ರಿ ಸಂಭ್ರಮ... - ಶಿವರಾತ್ರಿ ಹಬ್ಬ ಆಚರಣೆ

By

Published : Feb 21, 2020, 1:47 PM IST

ಅದು ವಿಶ್ವದ ಏಕೈಕ ಸ್ಥಳ, ಏಕ ಕಾಲಕ್ಕೆ ಕೋಟಿ ಶಿವಲಿಂಗಗಳ ದರ್ಶನ ನೀಡುವಂತಹ ಕೋಟಿಲಿಂಗ ಕ್ಷೇತ್ರ, ಇವತ್ತು ಮಹಾಶಿವರಾತ್ರಿ ಹಿನ್ನಲೆ ಅಲ್ಲಿ ಭೂಕೈಲಾಸವೇ ನಿರ್ಮಾಣವಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ಮಾಡಿರುವ ವಾಕ್‌ಥ್ರೂ ಇಲ್ಲಿದೆ ನೋಡಿ...

ABOUT THE AUTHOR

...view details