ಕರ್ನಾಟಕ

karnataka

ETV Bharat / videos

ಮಹಿಳಾ ದಿನಕ್ಕೆ ಶಿವಣ್ಣ ಶುಭಾಶಯ: ವಿಶ್ವಕಪ್ ಗೆದ್ದು ಬನ್ನಿ ಎಂದ ಹ್ಯಾಟ್ರಿಕ್ ಹೀರೋ - nternational Women's Day 2020

By

Published : Mar 8, 2020, 10:55 AM IST

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​ ವಿಶ್​ ಮಾಡಿದ್ದು, ವುಮೆನ್ಸ್​ ಡೇ ಅಂದ್ರೆ ಇವತ್ತೊಂದೇ ದಿನ ಅಲ್ಲ, ಪ್ರತಿದಿನವೂ ವುಮೆನ್ಸ್​ ಡೇ ಎಂದರು. ಜೊತೆಗೆ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ಗೆದ್ದು ಬರಲಿ ಎಂದು ಶುಭ ಹಾರೈಸಿದರು.

ABOUT THE AUTHOR

...view details