ಕರ್ನಾಟಕ

karnataka

ETV Bharat / videos

ನಾನು ಇವತ್ತು ಈ ಸ್ಥಾನಕ್ಕೆ ಬರಲು ಶಿವಮೊಗ್ಗದ ಶಿಕ್ಷಣವೇ ಕಾರಣ: ಅಶ್ವತ್ಥ ನಾರಾಯಣ - Shivamogga's education is the reason

By

Published : Feb 13, 2020, 3:41 PM IST

ಶಿವಮೊಗ್ಗ: ನಾನು ಇವತ್ತು ಈ ಸ್ಥಾನಕ್ಕೆ ಬರಲು ಶಿವಮೊಗ್ಗದ ಶಿಕ್ಷಣವೇ ಕಾರಣ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಹೇಳಿದ್ದಾರೆ. ನಗರದ ಜವಾಹರಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಆಯೋಜಿಸಿದ್ದ Tech Entrepreneurship summit 2020 ಕಾರ್ಯಕ್ರಮವನ್ನು ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು ನಾನು ಇವತ್ತು ಈ ಸ್ಥಾನಕ್ಕೆ ಬರಲು ಶಿವಮೊಗ್ಗದ ಶಿಕ್ಷಣವೇ ಕಾರಣ ಎಂದು ಹೇಳಿದರು. ಶಿಕ್ಷಣದಲ್ಲಿ ಸ್ಪರ್ಧೆ ಕೇಲವ ಜಿಲ್ಲೆ, ರಾಜ್ಯ ದೇಶಕ್ಕೆ ಸೀಮಿತವಾಗದೇ ರಾಷ್ಟ್ರಮಟ್ಟದಲ್ಲಿ ಶಿಕ್ಷಣದ ಸ್ಪರ್ಧೆ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು. ರಾಜ್ಯದ ಹಾಗೂ ದೇಶದ ಅಭಿವೃದ್ಧಿಗೆ ಪ್ರಮುಖ ಕಾರಣಕರ್ತರೇ ಬಂಡವಾಳ ಹೂಡಿಕೆದಾರರು. ಹೂಡಿಕೆಯಿಂದ ಆದಷ್ಟು ದೇಶದ ಆರ್ಥಿಕತೆ ಬೆಳೆಯುತ್ತದೆ ಎಂದರು.

ABOUT THE AUTHOR

...view details