ಕರ್ನಾಟಕ

karnataka

ETV Bharat / videos

ಮಗು ಜೀವ ಉಳಿಸಲು ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ - zero traffic for 10 days heart disease baby,

By

Published : Feb 10, 2020, 5:38 PM IST

ಪುಟ್ಟ ಕಂದಮ್ಮನ ಜೀವ ಉಳಿಸಲು ಹಾವೇರಿಯಿಂದ ಹುಬ್ಬಳ್ಳಿಗೆ ಮಗುವನ್ನು ಝೀರೋ ಟ್ರಾಫಿಕ್​ನಲ್ಲಿ ಕರೆತಂದ ಘಟನೆ ಬಗ್ಗೆ ಕೇಳಿದ್ದೆವು. ಮೊನ್ನೆಯಷ್ಟೆ 40 ದಿನದ ಮಗುವನ್ನು ಹೃದಯ ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್​ ವ್ಯವಸ್ಥೆಯಲ್ಲಿ ಕರೆ ತರಲಾಗಿದನ್ನು ನೋಡಿದ್ದೆವು. ಅತಂಹದ್ದೇ ಮತ್ತೊಂದು ಘಟನೆ ಮಲೆನಾಡಿನಲ್ಲಿ ನಡೆದಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 10 ದಿನದ ಹಸುಗೂಸನ್ನು ವೈದ್ಯರ ಸಲಹೆ ಮೇರೆಗೆ ಬೆಂಗಳೂರಿಗೆ ಝೀರೋ ಟ್ರಾಫಿಕ್​ ವ್ಯವಸ್ಥೆಯಲ್ಲಿ ಕರೆದೊಯ್ಯಲಾಗಿದೆ.

For All Latest Updates

TAGGED:

ABOUT THE AUTHOR

...view details