ಕರ್ನಾಟಕ

karnataka

ETV Bharat / videos

ಸಿಎಂ ತವರು ಜಿಲ್ಲೆಯಲ್ಲೇ ಇನ್ನೂ ಸಿಕ್ಕಿಲ್ಲ ನೆರೆ ಪರಿಹಾರ: ಸಾಂತ್ವನ ಪತ್ರ ಮಾತ್ರ ಸಾಕೇ?! - ಶಿವಮೊಗ್ಗದಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಸಿಗಲಿಲ್ಲ ನೆರೆ ಪರಿಹಾರ

By

Published : Dec 25, 2019, 3:13 PM IST

ಕಳೆದ ಆಗಸ್ಟ್​ನಲ್ಲಿ ಸುರಿದಿದ್ದ ಭಾರಿ ಮಳೆಯಿಂದ ಈ ನಗರದಲ್ಲಿ ರಾಜಕಾಲುವೆ ಉಕ್ಕಿ ಹರಿದಿತ್ತು. ಪರಿಣಾಮ ಅಕ್ಕಪಕ್ಕದಲ್ಲಿದ್ದ ಮನೆಗಳು ಕುಸಿದಿದ್ದವು. ಇದಕ್ಕೆ ಪರಿಹಾರವಾಗಿ ಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ಹಣ ನೀಡಲಾಗುವುದು. ಇದರಲ್ಲಿ ಮೊದಲ ಕಂತಾಗಿ ಒಂದು ಲಕ್ಷ ರೂಪಾಯಿ ನೀಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ರು. ಆದ್ರೆ ಇದೆಲ್ಲಾ ಇನ್ನೂ ಮರೀಚಿಕೆಯಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

For All Latest Updates

TAGGED:

ABOUT THE AUTHOR

...view details