ಕರ್ನಾಟಕ

karnataka

ETV Bharat / videos

ರಾಜ್ಯದಲ್ಲಿ ಕೊರೊನಾ ಲಾಕ್​​​ಡೌನ್​​​​​: ಹಸಿದವರ ಹೊಟ್ಟೆ ತುಂಬಿಸಿದ ಶಿವಮೊಗ್ಗದ ಯುವಕ - ಕೊರೊನಾ ರೋಗ

By

Published : Mar 24, 2020, 11:40 PM IST

ಲಾಕ್​ಡೌನ್​ ಹಿನ್ನೆಲೆ ಶಿವಮೊಗ್ಗದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್​ ಆಗಿವೆ. ಸುರಕ್ಷತೆಗಾಗಿ ಸರ್ಕಾರ ಮನೆ ಬಿಟ್ಟು ಹೊರಗೆ ಬರದಂತೆ ಜನರಿಗೆ ಆದೇಶ ಹೊರಡಿಸಿದೆ. ಅದ್ರೆ ಮನೆ ಇಲ್ಲದ ನಿರ್ಗತಿಕರ ಪರಿಸ್ಥಿತಿ ಮಾತ್ರ ಕರುಣಾಜನಕವಾಗಿದೆ. ಹೀಗಿರುವಾಗ ನಗರದ ಯುವಕ ವಿನೋದ್ ತಮ್ಮ ಮಾಲೀಕನ ಜೊತೆಗೂಡಿ ಸುಮಾರು 200 ಪುಳಿಯೊಗರೆ ಪ್ಯಾಕೇಟ್​ ವಿತರಣೆ ಮಾಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದಾರೆ.

ABOUT THE AUTHOR

...view details