ಕರ್ನಾಟಕ

karnataka

ETV Bharat / videos

ಪುಟ್ಟ ಹುಡುಗಿಯ ಕೆಚ್ಚೆದೆಯ ಭಾಷಣ.. ವಿದೇಶಿಗರನ್ನು ತನ್ನತ್ತ ನೋಡುವಂತೆ ಮಾಡಿದ ಬಾಲಕಿ! - independence day speech

By

Published : Aug 31, 2019, 6:55 PM IST

ಆಕೆ ಪುಟ್ಟ ಹಳ್ಳಿಯೊಂದರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ. ಸ್ವಾತಂತ್ರ್ಯ ದಿನದಂದು ಆಕೆ ಮಾಡಿದ ಭಾಷಣ ಇಂದು ಆ ಬಾಲಕಿಯನ್ನು ವಿದೇಶದಲ್ಲಿರುವವರೂ ಗುರುತಿಸುವಂತೆ ಮಾಡಿದೆ. ಆ ಹಳ್ಳಿ ಪ್ರತಿಭೆಯ ವೈರಲ್​​ ಸ್ಟೋರಿ ಇಲ್ಲಿದೆ.

ABOUT THE AUTHOR

...view details