ಜಿಲ್ಲಾಡಳಿತ ಭವನದಲ್ಲೇ ನೀರಿನ ಘಟಕವಿದ್ರೂ ಇಲ್ಲದಂತೆ.. ಇಲ್ಲೆ ಹಿಂಗಾಂದ್ರೆ ಜಿಲ್ಲೆ ಗತಿ ಹೇಗೆ? - ಶಿವಮೊಗ್ಗ ಜಿಲ್ಲಾಡಳಿತ ಭವನ ಶುದ್ದ ನೀರಿನ ಘಟಕ ಸುದ್ದಿ
ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿಗೆ ತಮ್ಮ ಕೆಲಸಗಳ ನಿಮಿತ್ತ ಪ್ರತಿದಿನ ನೂರಾರು ಮಂದಿ ಬರ್ತಾರೆ. ಹೀಗೆ ದಣಿದು ಬರೋ ಜನರಿಗಾಗಿ ಇಲ್ಲಿ ಕುಡಿಯುವ ನೀರಿನ ಘಟಕ ಇದೆ. ಆದರೆ, ಅದು ಹೆಸರಿಗೆ ಮಾತ್ರ ಕುಡಿಯುವ ನೀರಿನ ಘಟಕ..