ಮಳೆ ನೀರಿನ ಕೊಯ್ಲು ಪದ್ಧತಿಗೆ ಊರಿಗೆ ಊರೇ ಫಿದಾ! - inauguration
ಉತ್ತರ ಕರ್ನಾಟಕದಲ್ಲಿ ಕಾಣಿಸುತ್ತಿದ್ದ ನೀರಿನ ಹಾಹಾಕಾರ ಇತ್ತೀಚಿಗೆ ಮಲೆನಾಡಿನಲ್ಲೂ ಕಾಣಿಸುತ್ತದೆ. ನೀರಿನ ಸಮಸ್ಯೆಯ ಪರಿಹಾರಕ್ಕೆ ಹಲವಾರು ಮಾರ್ಗಗಳಿದ್ರೂ ಜನ ಸುಲಭವಾಗಿ ಸಿಗೋ ಕೆಲ ಮಾರ್ಗಗಳನ್ನ ಪಾಲಿಸೋಕೆ ಹಿಂದೇಟು ಹಾಕ್ತಾರೆ. ಮಳೆ ನೀರಿನ ಕೊಯ್ಲು ಬಗ್ಗೆ ಯಾರೂ ಕೂಡ ಅಷ್ಟೊಂದು ಆಸಕ್ತಿ ವಹಿಸುತ್ತಿಲ್ಲ. ಆದ್ರೆ ಶಿವಮೊಗ್ಗದಲ್ಲಿ ಎಂಜಿನಿಯರ್ ಒಬ್ಬರು ಮಳೆ ನೀರನ್ನ ಸಂಗ್ರಹಿಸಿ ಅದನ್ನು ವರ್ಷವಿಡೀ ಬಳಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ....