ಸಸಿಗಳಿಂದಲೇ ನಿರ್ಮಾಣವಾಯ್ತು ಶಿವಾಜಿ ಚಿತ್ರ...ಬಳಕೆಯಾದ ಸಸ್ಯಗಳೆಷ್ಟು ಗೊತ್ತಾ? - ಮಹಾರಾಷ್ಟ್ರದಲ್ಲಿ ಆರಾಧ್ಯ ದೇವರಾದ ಛತ್ರಪತಿ ಶಿವಾಜಿ
ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಸಸಿಗಳಿಂದ ಅವರ ಚಿತ್ರ ನಿರ್ಮಿಸಲಾಗಿದ್ದು, ಇದಕ್ಕಾಗಿ ವಿವೀಧ ರೀತಿಯ ಸಸ್ಯಗಳನ್ನು ಬಳಸಲಾಗಿರುವುದು ವಿಶೇಷ. ಇಲ್ಲಿನ ಉಸ್ಮಾನಾಬಾದ್ನಲ್ಲಿ ಕಲಾವಿದ ರಾಜ್ಕುಮಾರ್ ಕುಂಭರ್ ಅವರು ಈ ಚಿತ್ರ ನಿರ್ಮಿಸಿದ್ದು, ಇದಕ್ಕಾಗಿ 9 ಸಾವಿರ ಸಸಿಗಳನ್ನು ಬಳಸಲಾಗಿದೆ. ಈಗಾಗಲೇ ಹೆಚ್ಚಿನ ಸಂಖ್ಯೆಯ ಶಿವಾಜಿ ಪ್ರೇಮಿಗಳು ಇಲ್ಲಿ ಸೇರಿದ್ದಾರೆ.