ಕರ್ನಾಟಕ

karnataka

ETV Bharat / videos

ಹಾನಗಲ್ : ಚೀನಾ ವಸ್ತುಗಳ ಬಹಿಷ್ಕಾರಕ್ಕೆ ವಿರಕ್ತಮಠದ ಶಿವಬಸವ ಸ್ವಾಮೀಜಿ ಚಾಲನೆ.. - Shivabasava Swamiji

By

Published : Jun 28, 2020, 3:47 PM IST

ಚೀನಾ ಸೈನಿಕರು ಭಾರತದ 20 ಯೋಧರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಅಲ್ಲಿನ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಭಾರತದಾದ್ಯಂತ ಸಮರ ನಡೆಯುತ್ತಿದೆ. ಈ ನಿಟ್ಟಿನಲ್ಲಿ ತಾಲೂಕಿನ ಅಕ್ಕಿಆಲೂರಿನ ವಿವಿಧ ಹಿಂದೂಪರ ಸಂಘಟನೆ ವತಿಯಿಂದ ನಡೆದ ರಾಷ್ಟ್ರೀಯ ಸ್ವದೇಶಿ ಅಭಿಯಾನಕ್ಕೆ ವಿರಕ್ತಮಠದ ಶಿವಬಸವ ಸ್ವಾಮೀಜಿ ಚಾಲನೆ ನೀಡಿದರು..

ABOUT THE AUTHOR

...view details